ಶಿಕ್ಷಕರ ಸೇವಾ ಸಮಿತಿ

ಸದಾ ಶೈಕ್ಷಣಿಕ ಸೇವೆಯಲ್ಲಿ .... by ಕುಮಾರ್ ಸೌರಕುಲ ex.CRP ರಾಮನಗರ, MA BEd

The Ultimate Educational Resource Center for Teachers, Students, Learners, Job Hunters and All..

CCE ಸಾಧನ ತಂತ್ರಗಳು

ಈ ನಮೂನೆಗಳನ್ನು ‘ಸಾಧನಾ ಪುಷ್ಠಿ’ ತರಬೇತಿಯಂತೆ ಸಿದ್ಧಪಡಿಸಲಾಗಿದೆ.
               ಇಲ್ಲಿರುವ ಅಂಕವಹಿಗಳು ಮಾದರಿಯಾಗಿ ಸಿದ್ಧಗೊಂಡಿದ್ದು, ತಮ್ಮ ಹಂತದಲ್ಲಿ ಬದಲಾವಣೆಗೆ ಅವಕಾಶವಿರಲಿ. ಉತ್ತಮ ನಮೂನೆಗಳು  ಕಾಲಕ್ಕೆ ತಕ್ಕಂತೆ ಬರಲಿವೆ. ಈ ನಮೂನೆಗಳೆ ಅಂತಿಮವಲ್ಲ
CCE ವಿಷಯವಾರು/ ಘಟಕವಾರು ಚಟುವಟಿಕಾ ನಮೂನೆಗಳು
ಈ ನಮೂನೆಗಳನ್ನು ವಿಷಯವಾರು ಚಟುವಟಿಕೆವಾರು ಮಾದರಿಯಾಗಿ ಸಿದ್ಧಪಡಿಸಲಾಗಿದ್ದು, ಮಾನಕಗಳನ್ನು ಅಡಕಗೊಳಿಸಲಾಗಿದೆ. ಈ ಮಾನಕಗಳು ನಿಮ್ಮ ತರಗತಿಗೆ/ ಸನ್ನಿವೇಶಕ್ಕೆ ವಿಭಿನ್ನವಾಗಿರಬಹುದು, ಯೋಚಿಸಿ ಬಳಸಿರಿ.
CCE -ENGLISH ವಿಷಯದ ಘಟಕಗಳಿಗೆ ನಿರಂತರ ಮೌಲ್ಯಮಾಪನಕ್ಕೆ ಹಲವು ಮೌಲ್ಯಮಾಪನ ಚಟುವಟಿಕಾ ನಮೂನೆಗಳು
Speaking - Group Discussion - Observation - Check List
CCE -ಗಣಿತ ವಿಷಯದ ಘಟಕಗಳಿಗೆ ನಿರಂತರ ಮೌಲ್ಯಮಾಪನಕ್ಕೆ ಹಲವು ಮೌಲ್ಯಮಾಪನ ಚಟುವಟಿಕಾ ನಮೂನೆಗಳು
✔ಗುಂಪು ಚಟುವಟಿಕೆ ವಿಧಾನ - ಅವಲೋಕನ - ತಪಶೀಲು ಪಟ್ಟಿ
ಯೋಜನಾ ವಿಧಾನ - ಅವಲೋಕನ - ತಪಶೀಲು ಪಟ್ಟಿ
ಇತರೆ
ಇತರೆ