ಶಿಕ್ಷಕರ ಸೇವಾ ಸಮಿತಿ

ಶಿಕ್ಷಕರ ಸೇವಾ ಸಮಿತಿ

ಸದಾ ಶೈಕ್ಷಣಿಕ ಸೇವೆಯಲ್ಲಿ ..
The Ultimate Educational Resource Center for Teachers, Students, Learners, Job Hunters and All..
by ಕುಮಾರ್ ಸೌರಕುಲ ex.CRP ರಾಮನಗರ, M.A., B.Ed.
ರಾಜ್ಯಾಧ್ಯಕ್ಷರು, ಶಿಕ್ಷಕರ ಸೇವಾ ಸಮಿತಿ
ಇಲ್ಲಿನ ಶೈಕ್ಷಣಿಕ ಸಂಪನ್ಮೂಲಗಳು ಮಾದರಿಯಾಗಿವೆ. ಉಚಿತವಾಗಿ ಲಭ್ಯ.

ಸಾಧಕರ ಜಗಲಿ ಕಟ್ಟೆ

ನಮ್ಮ ಜನ - ನಮ್ಮ ಮನ

ನಮ್ಮ ಮಾತು, ಸಾಧಕರ ನಡುವೆ ನಿಂತು.

ಶ್ರೀ ಚಿಕ್ಕವೀರಯ್ಯ ಟಿ.ಎನ್.

ಶ್ರೀ ಚಿಕ್ಕವೀರಯ್ಯ ಟಿ.ಎನ್.

ಸಿ.ಆರ್.ಪಿ., ಶಾಲಾ ಶಿಕ್ಷಣ ಇಲಾಖೆ, ರಾಮನಗರ ತಾಲ್ಲೂಕು
"ಮೊಬೈಲ್‌ ಬಿಡಿ - ಪುಸ್ತಕ ಹಿಡಿ" ಅಭಿಯಾನದ ಜನಕರಾದ ಶ್ರೀ ಚಿಕ್ಕವೀರಯ್ಯ ಸಿ.ಆರ್.ಪಿ., ರಾಮನಗರ ರವರಿಗೆ ಅಭಿನಂದನೆಗಳು. ಈ ಅಭಿಯಾನ ಇಂದು ಇಲಾಖೆಯ ಆಶಯವೂ ಹೌದು. ಮಾನ್ಯ ಶಾಸಕರು, ಮಾನ್ಯ ಶಿಕ್ಷಣ ಮಂತ್ರಿಗಳು, ಮಾಧ್ಯಮಗಳು, ಅಧಿಕಾರಿಗಳು, ಪೋಷಕರಾಧಿಯಾಗಿ ಎಲ್ಲರೂ ಮೆಚ್ಚುಗೆಯ ಮಳೆಯನ್ನೇ ಸುರಿಸಿದ್ದಾರೆ. ಈಗ ತುಮಕೂರು ವಿಶ್ವವಿದ್ಯಾಲಯ ತನ್ನ ವ್ಯಾಪ್ತಿಯ ಕಾಲೇಜು ಮಕ್ಕಳಿಗೆ ಮೊಬೈಲ್‌ ಬಿಡಿ - ಪುಸ್ತಕ ಹಿಡಿ ಈ ಪಾಠ ಕಲಿಸಲು ಹೊರಟಿದೆ. ನಾವೂ ಕೂಡ ಶ್ರೀ ಚಿಕ್ಕವೀರಯ್ಯರವರ ಈ ಅಭಿಯಾನಕ್ಕೆ ತಲೆಬಾಗೋಣ, ತಲೆ ತೂಗೋಣ, ಮುದ್ದು ಮಕ್ಕಳ ತಲೆ ಉಳಿಸೋಣ. ಸಂಪರ್ಕಿಸಿ : 9844580580
ಯಾರು ?

ಯಾರು ?

ಶಿಕ್ಷಕ
ಸಾಧನೆ
Edit Template