ಇಲ್ಲಿನ ಶೈಕ್ಷಣಿಕ ಸಂಪನ್ಮೂಲಗಳುಮಾದರಿಯಾಗಿವೆ.ಉಚಿತವಾಗಿ ಲಭ್ಯ.
ಬಿಸಿಯೂಟ - MDM
2002-03ನೇ ಸಾಲಿನಲ್ಲಿ ಕರ್ನಾಟಕ ಸರ್ಕಾರವು ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನು ರಾಜ್ಯಾದ್ಯಂತ ಆರಂಭಿಸಿತು. ಅಲ್ಲಿಂದಲೂ ಶಾಲಾ ಮಕ್ಕಳಿಗೆ ಉತ್ತಮ ಪೋಷಕಾಂಶ ಭರಿತ ಆಹಾರವನ್ನು ನೀಡಲಾಗುತ್ತಿದೆ. ಹಾಗೂ ಹಾಲು, ಮಾಲ್ಟ್ ಮತ್ತು ಮೊಟ್ಟೆಯನ್ನೂ … ನೀಡಲಾಗುತ್ತಿದೆ