ಶಿಕ್ಷಕರ ಸೇವಾ ಸಮಿತಿ

ಸದಾ ಶೈಕ್ಷಣಿಕ ಸೇವೆಯಲ್ಲಿ .... by ಕುಮಾರ್ ಸೌರಕುಲ ex.CRP ರಾಮನಗರ, MA BEd

The Ultimate Educational Resource Center for Teachers, Students, Learners, Job Hunters and All..
ಶೈಕ್ಷಣಿಕ ಸಂಪನ್ಮೂಲ
SCHOOL OPENING RESOURCES

ಇಲ್ಲಿ ನೀಡಿರುವ ಶಾಲಾ ಪ್ರಾರಂಭದ ನಮೂನೆಗಳು ಮಾದರಿ ರೂಪದ ಸಂಪನ್ಮೂಲಗಳಾಗಿವೆ. ನುರಿತ ಶಿಕ್ಷಕರು ಸೇವಾ ಮನೋಭಾವನೆಯಿಂದ ಇಲ್ಲಿಂದ ಹಂಚಿಕೊಂಡಿದ್ದಾರೆ. ಇವೇ ಅಂತಿಮವಲ್ಲ. ಆದ್ದರಿಂದ ಇವುಗಳನ್ನು ಬಳಸುವಾಗ ಶಾಲೆಯಿಂದ ಶಾಲೆಗೆ ವಿಭಿನ್ನ ಆಯಾಮಗಳಲ್ಲಿ ಯೋಚಿಸುವುದು ಒಳಿತು.

ಪಠ್ಯಪುಸ್ತಕ

ಇಲ್ಲಿ ನೀಡಿರುವ ಪಠ್ಯಪುಸ್ತಕಗಳು state syllabus ಆಗಿದ್ದು, ಇಲಾಖಾ ಸೂಚಿತ ಹಾಗೂ ಕರ್ನಾಟಕ textbook website ಮೂಲಕ download ಮಾಡಿಕೊಳ್ಳಲಾಗಿದೆ. 

ನೋಟ್ಸ್ NOTES (1-10th state syllabus)

ಇಲ್ಲಿ ನೀಡಿರುವ ಎಲ್ಲಾ ನೋಟ್ಸ್ ಗಳನ್ನು ಮಾದರಿಯಾಗಿ ಸಿದ್ಧಪಡಿಸಲಾಗಿದೆ ಹಾಗೂ ಸಂಗ್ರಹಿಸಲಾಗಿದೆ.  ನುರಿತ ಶಿಕ್ಷಕರಿಂದ ಸಿದ್ಧಪಡಿಸಲಾಗಿದ್ದು, ಕೆಲವೊಮ್ಮೆ ಅಕ್ಷರ, ಪದ, ವಾಕ್ಯಗಳು ತಪ್ಪಾಗಿ ಮುದ್ರಿತವಾಗಿರಬಹುದು ಹಾಗೂ ಕೆಲವು ಉತ್ತರಗಳು ತಪ್ಪಾಗಿರಬಹುದು. ಆದ್ದರಿಂದ ಶಿಕ್ಷಕ ಬಂಧುಗಳೇ ನಿಮ್ಮ ಸ್ವಂತಿಕೆಗೆ ಹೆಚ್ಚು ಅವಕಾಶವಿರಲಿ. ಮಕ್ಕಳ ಯೋಚನಾಶಕ್ತಿಗೆ ಮೊದಲ ಅವಕಾಶವಿರಲಿ. ಯಥಾವತ್ತಾಗಿ ಕಾಪಿ ಮಾಡದಂತೆ ತಮ್ಮಲ್ಲಿ ಮನವಿ. 

ಪಾಠ ಯೋಜನೆ / ಘಟಕ ಯೋಜನೆ / LESSON PLAN

ಇಲ್ಲಿ ನೀಡಿರುವ ಪಾಠಯೋನೆಗಳನ್ನು ಮಾದರಿಯಾಗಿ ತರಬೇತಿಯಂತೆ ಸಿದ್ಧಪಡಿಸಲಾಗಿದೆ ಹಾಗೂ ಇತರೆ ಮೂಲಗಳಿಂದ ಸಂಗ್ರಹಿಸಲಾಗಿದೆ. ಈ ಪಾಠ ಯೋಜನೆಗಳು ಮಾದರಿ ರೂಪದಲ್ಲಿವೆ. ಆಯಾಯ ಶಿಕ್ಷಕರ ವಿವೇಚನೆಯಿಂದ ಪಾಠಯೋಜನೆಗಳು ಸಿದ್ದಗೊಂಡಿರಬಹುದು. ಪ್ರತಿಯೊಬ್ಬ ಶಿಕ್ಷಕರು ವಿಭಿನ್ನವಾದ ಸ್ಥಿತಿಯಲ್ಲಿ ಇರುವುದು ವಾಸ್ತವ ಸತ್ಯ. ಆದ್ದರಿಂದ ಮಕ್ಕಳ ಕಲಿಕೆಗೆ ಸುಲಭವಾಗಿರುವ ಸ್ವಂತಿಕೆಯ ಪಾಠಯೋಜನೆಗಳನ್ನು ಸಿದ್ಧಪಡಿಸಿಕೊಳ್ಳುವುದು ಅತ್ಯಂತ ಉತ್ತಮವಾದುದು.

ವಾರ್ಷಿಕ ಪಾಠಯೋಜನೆ - YEAR PLAN

ಇಲ್ಲಿರುವ ವಾರ್ಷಿಕ ಪಾಠಯೋಜನೆಗಳನ್ನು ತರಬೇತಿಯಂತೆ ಸಿದ್ಧಪಡಿಸಲಾಗಿದೆ ಹಾಗೂ ಇತರೆ ಮೂಲಗಳಿಂದ ಸಂಗ್ರಹಿಸಲಾಗಿದೆ.

ಅಂಕವಹಿ ಹಾಗೂ CCE ನಮೂನೆಗಳು

ಇಲ್ಲಿರುವ ಅಂಕವಹಿಗಳು ಮಾದರಿಯಾಗಿ ಸಿದ್ಧಗೊಂಡಿದ್ದು, ತಮ್ಮ ಹಂತದಲ್ಲಿ ಬದಲಾವಣೆಗೆ ಅವಕಾಶವಿರಲಿ. ಉತ್ತಮ ನಮೂನೆಗಳು ಸದಾ ಕಾಲಕ್ಕೆ ತಕ್ಕಂತೆ ಬರಲಿವೆ. 

ಪ್ರಶ್ನೆ ಪತ್ರಿಕೆ - FA-1, 2, 3, 4 & SA-1, 2

ಇಲ್ಲಿನ ಪ್ರಶ್ನೆಪತ್ರಿಕೆಗಳು ಸಂಪೂರ್ಣವಾಗಿ ಮಾದರಿಯಾಗಿವೆ. ಹಲವರ ಪ್ರಯತ್ನದಿಂದಾಗಿ ಇವುಗಳು ಸಿದ್ಧಗೊಂಡಿವೆ. ಆದರೆ ಇವುಗಳು ಆಯಾಯ ಶಾಲೆಗೆ ಮಾತ್ರ ಸೀಮಿತವಾಗಿದ್ದು, ಬೇರೆಯವರು ಯಥಾವತ್ತಾಗಿ ಬಳಸುವುದು ತಪ್ಪು. ಅಭ್ಯಾಸಕ್ಕಾಗಿ ಮಾತ್ರ ಬಳಸಬಹುದು. ಪ್ರತಿ ಪ್ರಶ್ನೆ ಪತ್ರಿಕೆಗಳು ಆಯಾಯ ಶಾಲೆಯ ಪಾಠಪ್ರವಚನ ಹಾಗೂ ಪೂರ್ಣಗೊಂಡ ಪಾಠಗಳ ಕಲಿಕಾಂಶಗಳ ಆಧಾರವಾಗಿರುತ್ತವೆ. ಆದ್ದರಿಂದ ವಿವೇಚನೆಯಿಂದ ಪರೀಕ್ಷೆ ನಡೆಸೋಣ

ವಿವಿಧ ಅರ್ಜಿ ನಮೂನೆಗಳು

ಇಲ್ಲಿನ ಪ್ರತಿ ಅರ್ಜಿ ನಮೂನೆಗಳು‌ ಅತಿ ಸರಳತೆಯಿಂದ ಕೂಡಿದ್ದು, ಶಿಕ್ಷಕ ಸ್ನೇಹಿಯಾಗಿವೆ. ಪ್ರತಿ ಸಂದರ್ಭದಲ್ಲಿ ಶಿಕ್ಷಕರಿಗೆ ನೆರವಾಗುವ ಮೂಲಕ ಸಮಯದ ಹೊರೆಯನ್ನು ಕಡಿಮೆ ಮಾಡಲಿದ್ದು, ಅ ಸಮಯವನ್ನು ಮಕ್ಕಳಿಗೆ ಮೀಸಲಿರಿಸಬಹುದು. ಈ ಅರ್ಜಿಗಳು ಶಿಕ್ಷಕರಿಗೆ ನೆರವಾದರೆ ಅದೇ ನಮಗೆ ತೃಪ್ತಿ.

ಕ್ರಿಯಾ ಸಂಶೋಧನೆ Action Research

ಈ ಕ್ರಿಯಾ ಸಂಶೋಧನಾ ವರದಿಗಳು ಮಾದರಿಯಾಗಿ ಸಿದ್ಧಪಡಿಸಿದವುಗಳಾಗಿದ್ದು, ಯಾರಿಗೂ ಸಂಬಂಧಿಸಿದ್ದಲ್ಲ. ಆದ್ದರಿಂದ ಸ್ವಂತಿಕೆಗೆ ಅವಕಾಶವಿರಲಿ, ಹೊಸತನವಿರಲಿ.

ಪ್ರತಿಭಾ ಕಾರಂಜಿ

ಪ್ರತಿಭಾ ಕಾರಂಜಜಿಗೆ ಸಂಬಂಧಿಸಿದಂತೆ ನಮೂನೆಗಳನ್ನು ಮತ್ತು ಮಾಹಿತಿಯನ್ನು ನೀಡಲಾಗಿದೆ. ಬಹುಹಂತದ ನಮೂನೆಗಳಿದ್ದು, ಸಂಪನ್ಮೂಲ ವ್ಯಕ್ತಿಗಳ ಮೂಲಕ ಸಿದ್ಧಪಡಿಸಲಾಗಿದೆ. ಆದರೆ ಇವುಗಳೇ ಅಂತಿಮವಲ್ಲ. ಆಯಾಯ ಹಂತದ ಅಧಿಕಾರಿಗಳ ಅಣತಿಯಂತೆ ಇರಲಿವೆ.

ತರಗತಿ ಸಂಪನ್ಮೂಲ

1-10 ನೇ ತರಗತಿಯವರೆಗೆ ತರಗತಿವಾರು ಶಿಕ್ಷಕರಿಗೆ ಅಗತ್ಯವಾಗಿ ನೆರವಾಗಲು ತರಗತಿ ಸಂಪನ್ಮೂಲಗಳನ್ನು ಸಿದ್ಧಪಡಿಸಲಾಗಿದೆ. ಈ ವಿಭಾಗದಲ್ಲಿ ತರಗತಿವಾರು, ಘಟಕವಾರು, ಘಟಕವಾರು- ಪಾಠಯೋಜನೆ, ನೋಟ್ಸ್, ವೀಡಿಯೋ ಪಾಠ, CCE ನಮೂನೆಗಳು, ಪ್ರಶ್ನೆಪತ್ರಿಕೆಗಳನ್ನು ಸಾಧ್ಯವಾದಷ್ಟು ಒದಗಿಸುವ ಪ್ರಯತ್ನ ಮಾಡಲಾಗಿದೆ. ಇವುಗಳೆಲ್ಲಾ ಮಾದರಿಯೇ ಹೊರತು ಇವೇ ಮುಖ್ಯವಲ್ಲ. ಆದ್ದರಿಂದ ಶಿಕ್ಷಕರು ಸ್ವಂತಿಕೆಗೆ ಅವಕಾಶ ನೀಡಿರಿ.

ಆದಾಯ ತೆರಿಗೆ INCOME TAX

ಆದಾಯ ತೆರಿಗೆಗೆ ಸಂಬಂಧಿಸಿದಂತೆ ನಮೂನೆಗಳು ಮತ್ತು ಮಾಹಿತಿಯನ್ನು ನೀಡುವ ಪ್ರಯತ್ನ ಮಾಡಲಾಗಿದೆ. ಯಾವುದೇ ವ್ಯತ್ಯಾಸವಿದ್ದಲ್ಲಿ ಇಲ್ಲಿ ಯಾರೂ ಜವಾಬ್ದಾರರಲ್ಲ. ಸಂಬಂಧಪಟ್ಟ ಬಟಾವಡೆ ಅಧಿಕಾರಿಗಳನ್ನು ಅಥವಾ income tax ಕಛೇರಿಯನ್ನು/website ಸಂಪರ್ಕಿಸುವುದು.

ಶಾಲಾ ಶೈಕ್ಷಣಿಕ ಪ್ರವಾಸ

ಇಲ್ಲಿ ಕೇವಲ ಶಾಲಾ ಮಕ್ಕಳ ಪ್ರವಾಸಕ್ಕೆ ಸಂಬಂಧಿಸಿದ ನಮೂನೆಗಳನ್ನು ಮಾದರಿಯಾಗಿ ನೀಡಲಾಗಿದೆ. ಅಗತ್ಯವಿರುವವರು ಬಳಸಿಕೊಳ್ಳಬಹುದು. ಆದರೆ ಎಚ್ಚರಿಕೆಯಿಂದ ಬಳಸಿರಿ.

ಬುನಾಧಿ ಸಾಮರ್ಥ್ಯ ಹಾಗೂ ಸಂಖ್ಯಾಜ್ಞಾನ FLN

FLN – ಬುನಾಧಿ ಸಾಮರ್ಥ್ಯ ಹಾಗೂ ಸಂಖ್ಯಾಜ್ಞಾನಕ್ಕೆ ಸಂಬಂಧಿಸಿದಂತೆ ಮಾಹಿತಿಯನ್ನು ಮಾತ್ರ ನೀಡುವ ಪ್ರಯತ್ನ ಮಾಡಲಾಗಿದೆ. ಕೆಲವೊಂದು ನಮೂನೆಗಳು ಕ್ರಿಯಾಯೋಜನೆಗಳು ವಿಶಿಷ್ಟವಾಗಿದ್ದು ಇತರರಿಗೆ ಸಂಬಂಧಪಟ್ಟಿರುವುದಿಲ್ಲ. ಆದ್ದರಿಂದ ಪ್ರತಿಯೊಬ್ಬರು ತಮ್ಮ ಹಂತದ ಕ್ರಿಯಾಯೋಜನೆ ಮಾಡಿಕೊಳ್ಳುವುದು ಒಳಿತು.

ಸಂಭ್ರಮ ಶನಿವಾರ

ಸಂಭ್ರಮ ಶನಿವಾರ ಚಟುವಟಿಕೆಗಳನ್ನು ಇಲಾಖಾ ಸೂಚನೆಯಂತೆ ನೀಡಲಾಗಿದೆ.

CRP, BRP, ECO, ... ಪರೀಕ್ಷಾ ಸಂಪನ್ಮೂಲ

CRP, BRP, ECO, … ಪರೀಕ್ಷೆಗೆ ಸಂಬಂಧಿಸಿದ ಮಾಹಿತಿ, ಅಧ್ಯಯನ ಸಂಪನ್ಮೂಲವನ್ನು ನೀಡುವ ಪ್ರಯತ್ನವನ್ನು ಮಾಡಲಾಗಿದೆ.

ನಲಿಕಲಿ

 ಸಂಬಂಧಿಸಿದ ಮಾಹಿತಿ, ಅಧ್ಯಯನ ಸಂಪನ್ಮೂಲವನ್ನು ನೀಡುವ ಪ್ರಯತ್ನವನ್ನು ಮಾಡಲಾಗಿದೆ.

ಸೇತುಬಂಧ

 ಸಂಬಂಧಿಸಿದ ಮಾಹಿತಿ, ಅಧ್ಯಯನ ಸಂಪನ್ಮೂಲವನ್ನು ನೀಡುವ ಪ್ರಯತ್ನವನ್ನು ಮಾಡಲಾಗಿದೆ.

ಪಾಠ ಹಂಚಿಕೆ

 ಸಂಬಂಧಿಸಿದ ಮಾಹಿತಿ, ಅಧ್ಯಯನ ಸಂಪನ್ಮೂಲವನ್ನು ನೀಡುವ ಪ್ರಯತ್ನವನ್ನು ಮಾಡಲಾಗಿದೆ.

SSLC

 ಸಂಬಂಧಿಸಿದ ಮಾಹಿತಿ, ಅಧ್ಯಯನ ಸಂಪನ್ಮೂಲವನ್ನು ನೀಡುವ ಪ್ರಯತ್ನವನ್ನು ಮಾಡಲಾಗಿದೆ.

BILINGUAL

 ಸಂಬಂಧಿಸಿದ ಮಾಹಿತಿ, ಅಧ್ಯಯನ ಸಂಪನ್ಮೂಲವನ್ನು ನೀಡುವ ಪ್ರಯತ್ನವನ್ನು ಮಾಡಲಾಗಿದೆ.

ಪ್ರೋತ್ಸಾಹಕಗಳು INCENTIVES

 ಸಂಬಂಧಿಸಿದ ಮಾಹಿತಿ, ಅಧ್ಯಯನ ಸಂಪನ್ಮೂಲವನ್ನು ನೀಡುವ ಪ್ರಯತ್ನವನ್ನು ಮಾಡಲಾಗಿದೆ.

ಶಿಕ್ಷಕರ ವರ್ಗಾವಣೆ

 ಸಂಬಂಧಿಸಿದ ಮಾಹಿತಿ, ಅಧ್ಯಯನ ಸಂಪನ್ಮೂಲವನ್ನು ನೀಡುವ ಪ್ರಯತ್ನವನ್ನು ಮಾಡಲಾಗಿದೆ.

ಬಿಸಿಯೂಟ MDM

 ಸಂಬಂಧಿಸಿದ ಮಾಹಿತಿ, ಅಧ್ಯಯನ ಸಂಪನ್ಮೂಲವನ್ನು ನೀಡುವ ಪ್ರಯತ್ನವನ್ನು ಮಾಡಲಾಗಿದೆ.

SUPPORTIVE WEBS

 ಸಂಬಂಧಿಸಿದ ಮಾಹಿತಿ, ಅಧ್ಯಯನ ಸಂಪನ್ಮೂಲವನ್ನು ನೀಡುವ ಪ್ರಯತ್ನವನ್ನು ಮಾಡಲಾಗಿದೆ.