ಶಿಕ್ಷಕರ ಸೇವಾ ಸಮಿತಿ

ಸದಾ ಶೈಕ್ಷಣಿಕ ಸೇವೆಯಲ್ಲಿ .... by ಕುಮಾರ್ ಸೌರಕುಲ ex.CRP ರಾಮನಗರ, MA BEd
The Ultimate Educational Resource Center for Teachers, Students, Learners, Job Hunters and All..
ಇಲ್ಲಿನ ಶೈಕ್ಷಣಿಕ ಸಂಪನ್ಮೂಲಗಳು ಮಾದರಿಯಾಗಿವೆ. ಉಚಿತವಾಗಿ ಲಭ್ಯ.
ಶ್ರೀ ಹಿರಿಯಣ್ಣ, ಶಿಕ್ಷಕರು, ಚನ್ನರಾಯಪಟ್ಟಣ ತಾಲ್ಲೂಕು ರವರು
ಮಾಜಿ ಅಧ್ಯಕ್ಷರು ಶಿಕ್ಷಕರ ಸಂಘ ಹಾಗೂ ಹಾಲಿ ನಿರ್ದೇಶಕರು.
        ನನ್ನ ಆತ್ಮೀಯ ಗೆಳೆಯನಾಗಿದ್ದು, ಸಹಪಾಠಿಯೂ ಹೌದು, ಮುಖ್ಯವಾಗಿ ಸಹೃದಿಯಿಯೂ ಕೂಡ. ಸದ್ಯ ಶಿಕ್ಷಕರ ಸೇವೆ ಮಾಡಲು ಸದಾ ಮುಂದು. ಶ್ರೀ ಹಿರಿಯಣ್ಣ ಶಿಕ್ಷಕರು ನಮ್ಮ ಸೇವಾ ಸಮಿತಿಯ ಭಾಗವಾಗಿ, ಶೈಕ್ಷಣಿಕ ಸೇವೆ ಮಾಡಲು ನಮ್ಮೊಂದಿಗೆ ಕೈಜೋಡಿಸಿರುವುದು ಖುಷಿಯ ವಿಷಯ.          
            ಶ್ರೀ ಹಿರಿಯಣ್ಣರವರ ಮೂಲಕ ಚನ್ನರಾಯಪಟ್ಟಣ ತಾಲ್ಲೂಕಿನ ಶಿಕ್ಷಕರ ಸೇವೆ ಮಾಡಲು, ಶೈಕ್ಷಣಿಕ ಸಂಪನ್ಮೂಲಗಳನ್ನು ನೀಡಬಯಸುತ್ತೇವೆ. ಶಿಕ್ಷಕ ಬಂಧುಗಳು ಇವರ ಸೇವೆಯನ್ನು ಸದುಪಯೋಗಪಡಿಸಿಕೊಳ್ಳುವಂತೆ ಮನವಿ ಹಾಗೂ ತಮ್ಮಿಂದ ಸಲಹೆ, ಮಾರ್ಗದರ್ಶನ, ಸಹಕಾರವನ್ನು ಸದಾ ಬಯಸುತ್ತೇವೆ.

       ಸಂಪನ್ಮೂಲ ವ್ಯಕ್ತಿಗಳು ತಮ್ಮಗಳ ವಿಶೇಷತೆಯನ್ನು ಈ ಮೂಲಕ ಹಂಚಿಕೊಳ್ಳಲು ಕೋರಿದೆ.

              ನಮ್ಮ websiteನಲ್ಲಿ ಮಾದರಿ ರೂಪದ ಸಂಪನ್ಮೂಲಗಳು ಮಾತ್ರ ದೊರೆಯುತ್ತದೆ.
WELCOME and Thanku you ಹಿರಿಯಣ್ಣ. ನಿಮಗೆ ಶುಭವಾಗಲಿ.
by-ಕುಮಾರ್ ಸೌರಕುಲ, Ex.CRP ರಾಮನಗರ