ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ KASS
ಕರ್ನಾಟಕ ರಾಜ್ಯ ಸರ್ಕಾರಿ ನೌಕರರಿಗೆ ಹಾಗೂ ಅವರ ಕುಟುಂಬದ ಅವಲಂಬಿತ ಸದಸ್ಯರಿಗೆ ನಗದುರಹಿತ ವೈದ್ಯಕೀಯ ಚಿಕಿತ್ಸೆಗಳನ್ನು ಒದಗಿಸಲು ರಾಜ್ಯ ಸರ್ಕಾರದಿಂದ ರೂಪಿಸಲಾಗಿರುವ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿದ ಪರಿಷ್ಕೃತ ಸೂಚನೆಗಳು
ಫಲಾನುಭವಿಗಳಿಗೆ ಸಂಬಂಧಿಸಿದ ಪ್ರಶ್ನೆಗಳು KASS
ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ KASS - Frequently asked questions (FAQs)
1- ಸೌಲಭ್ಯಗಳಿಗೆ ಯಾರು ಅರ್ಹರು ?
2- ಯೋಜನೆಗೆ ಅರ್ಹ ಅವಲಂಬಿತರು ಯಾರು ?
3- KASS ಯೋಜನೆಗೆ ಒಳಪಡದ ನೌಕರರ ವರ್ಗ
4- ----
ಸಂಬಂಧಿಸಿದ ನಮೂನೆಗಳು : ಅನುಬಂಧ -1
(Ref:ಸರ್ಕಾರದ ಆದೇಶ ಸಂಖ್ಯೆ :ಸಿಆಸುಇ ಸಿಆಸುಇ 16 ಎಸ್ಎಂಆರ್ 2020 (ಭಾಗ-5) ದಿನಂಕ:09/03/2023
ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಗೆ ಒಳಪಡಲು ಅರ್ಹ ಸರ್ಕಾರಿ ನೌಕರ ಸಲ್ಲಿಸಬೇಕಾದ ಅರ್ಜಿ ನಮೂನೆ
(ತನ್ನ ಕಚೇರಿ ಮುಖ್ಯಸ್ಥರ (ನೌಕರರ ಸೇವಾ ವಹಿಯನ್ನು ನಿರ್ವಹಿಸುವ ಕಚೇರಿ )/ ವರದಿ ಮಾಡಿಕೊಳ್ಳುವ ಅಧಿಕಾರಿಯ ಮುಖಾಂತರ ಡಿಡಿಓ ಗೆ ಸಲ್ಲಿಸತಕ್ಕದ್ದು)
KASS_Mobile_Application_User_Manual_Kan
ಕೆಎಎಸ್ಎಸ್ ಮೊಬೈಲ್ ಅಪ್ಲಿಕೇಶನ್ ಬಳಸಿಕೊಂಡು ಕುಟುಂಬ ಅವಲಂಬಿತರ ಡೇಟಾ ನಮೂದು ಮಾಡುವ ವಿಧಾನ
ನೌಕರರು ಈ ಯೋಜನೆಗೆ ಒಳಪಡಲು ಇಚ್ಚಿಸಿದರೆ ಈ ನಮೂನೆಯನ್ನು ಡಿಡಿಓ ರವರಿಗೆ ಸಲ್ಲಿಸುವುದು
ಈ ಯೋಜನೆಗೆ ಒಪ್ಪಿಗೆ ಇಲ್ಲದವರು ಈ ಅರ್ಜಿಯನ್ನು ನಿಮ್ಮ ಡಿಡಿಓ ರವರಿಗೆ ಸಲ್ಲಿಸುವುದು.