ಶಿಕ್ಷಕರ ಸೇವಾ ಸಮಿತಿ

ಶಿಕ್ಷಕರ ಸೇವಾ ಸಮಿತಿ

ಸದಾ ಶೈಕ್ಷಣಿಕ ಸೇವೆಯಲ್ಲಿ ..
The Ultimate Educational Resource Center for Teachers, Students, Learners, Job Hunters and All..
by ಕುಮಾರ್ ಸೌರಕುಲ ex.CRP ರಾಮನಗರ, M.A., B.Ed.
ರಾಜ್ಯಾಧ್ಯಕ್ಷರು, ಶಿಕ್ಷಕರ ಸೇವಾ ಸಮಿತಿ
ಪರೀಕ್ಷಾ ಪ್ರಶ್ನೆಪತ್ರಿಕೆ (8-10) FA / SA
ಇಲ್ಲಿನ ಶೈಕ್ಷಣಿಕ ಸಂಪನ್ಮೂಲಗಳು ಮಾದರಿಯಾಗಿವೆ. ಉಚಿತವಾಗಿ ಲಭ್ಯ.

ಉದ್ಯೋಗ – ಗ್ರಾಮ ಆಡಳಿತಾಧಿಕಾರಿ

ಉದ್ಯೋಗ ವಾರ್ತೆ - ಗ್ರಾಮ ಆಡಳಿತಾಧಿಕಾರಿ (VAO)

ಗ್ರಾಮ ಆಡಳಿತಾಧಿಕಾರಿ (VAO) - Syllabus

ಪತ್ರಿಕೆ-1 : 100 ಅಂಕಗಳು

ಸಾಮಾನ್ಯ ಜ್ಞಾನ

ಎ) ಪ್ರಚಲಿತ ಘಟನೆಗಳಿಗೆ ಸಂಬಂಧಿಸಿದ ಸಾಮಾನ್ಯ ಜ್ಞಾನದ ವಿಷಯಗಳು
ಬಿ) ದೈನಂದಿನ ಗ್ರಹಿಕೆಯ ವಿಷಯಗಳು
ಸಿ) ಭಾರತದ ಸಂವಿಧಾನದ ಸ್ಥೂಲ ನೋಟದ ವಿಷಯಗಳು
ಡಿ) ವಿಶೇಷವಾಗಿ ಕರ್ನಾಟಕಕ್ಕೆ ಸಂಬಂಧಿಸಿದ ಭಾರತದ ಇತಿಹಾಸ
ಇ) ವಿಶೇಷವಾಗಿ ಕರ್ನಾಟಕಕ್ಕೆ ಸಂಬಂಧಿಸಿದ ಭಾರತದ ಭೂಗೋಳ
ಎಫ್)‌ ರಾಜ್ಯ ಮತ್ತು ಪ್ರದೇಶಿಕ ಆಡಳಿತ ಕುರಿತ ವಿಷಗಳು
ಜಿ) ಗ್ರಾಮೀಣಾಭಿವೃದ್ಧಿ ಪಂಚಾಯತ್‌ ರಾಜ್‌ ಸಂಸ್ಥೆಗಳು‌ ಮತ್ತು ಗ್ರಾಮೀಣ ಸಹಕಾರ ಸಂಸ್ಥೆಗಳಿಗೆ ಸಂಬಂಧಿಸಿದ ಉಪಕ್ರಮಗಳನ್ನು ಒಳಗೊಂಡಂತೆ ಕರ್ನಾಟಕದ ಆರ್ಥಿಕತೆಯ ಅಭಿವೃದ್ಧಿ ವಿಷಯಗಳು
ಹೆಚ್) ಕರ್ನಾಟಕದ ಪರಿಸರ ಸಂಬಂಧಿ ಸಮಸ್ಯೆಗಳು ಮತ್ತು ಅಭಿವೃದ್ಧಿ ಕುರಿತ ವಿಷಯಗಳು

ಪತ್ರಿಕೆ-2 : 100 ಅಂಕಗಳು

ಬಿ) ಸಾಮಾನ್ಯ ಇಂಗ್ಲೀಷ್

ಸಿ) ಕಂಪ್ಯೂಟರ್‌ ಜ್ಞಾನ

VAO - old Question Papers