ಶಿಕ್ಷಕರ ಸೇವಾ ಸಮಿತಿ

ಸದಾ ಶೈಕ್ಷಣಿಕ ಸೇವೆಯಲ್ಲಿ .... by ಕುಮಾರ್ ಸೌರಕುಲ ex.CRP ರಾಮನಗರ, MA BEd
The Ultimate Educational Resource Center for Teachers, Students, Learners, Job Hunters and All..
ಇಲ್ಲಿನ ಶೈಕ್ಷಣಿಕ ಸಂಪನ್ಮೂಲಗಳು ಮಾದರಿಯಾಗಿವೆ. ಉಚಿತವಾಗಿ ಲಭ್ಯ.

1 - 7 ಕನ್ನಡ (ದ್ವಿ.ಭಾ) : FA-4 ಪ್ರಶ್ನೆಪತ್ರಿಕೆಗಳು (ಮಾದರಿ)

ವಿಶೇಷತೆ

ಈ ಪ್ರಶ್ನೆಪತ್ರಿಕೆ ಸಿದ್ಧಪಡಿಸಿದ್ದು ಹೀಗೆ...

ಸಂಪನ್ಮೂಲ ವ್ಯಕ್ತಿಗಳೆಲ್ಲಾ ಸೇರಿ ಅತ್ಯಂತ ಮುತುವರ್ಜಿ ವಹಿಸಿ ಈ ಪ್ರಶ್ನೆ ಪತ್ರಿಕೆ ತಯಾರಿಸಲಾಗಿದೆ. ಸಂಪೂರ್ಣವಾಗಿ ಶೈಕ್ಷಣಿಕ ಮಾರ್ಗದರ್ಶಿಯನ್ನು ಅವಲೋಕಿಸಿದೆ. ಮಾದರಿಯಾಗಿ ಮಾತ್ರ ಸಿದ್ಧಪಡಿಸಲಾಗಿದೆ.

  • ಅತೀ ಸರಳವಾಗಿದೆ

    ಎಲ್ಲಾ ಮಕ್ಕಳಿಗೆ ಸುಲಭವಾಗಿಸಲು ಪ್ರಯತ್ನಿಸಲಾಗಿದೆ. ಮಾದರಿಯನ್ನು ಕೊಡಲಾಗಿದೆ. ಹೆಚ್ಚು ಅವಕಾಶಗಳನ್ನು ನೀಡಲಾಗಿದೆ. ಪ್ರಶ್ನೆಗಳನ್ನು ಹೆಚ್ಚಿಗೆ ನೀಡಲಾಗಿದ್ದು, ಶಿಕ್ಷಕರು ಅಂಕಗಳನ್ನು ಹೆಚ್ಚಿಸಿ ಪರೀಕ್ಷೆ ನೀಡಬಹುದಾಗಿದೆ.

  • ಕಲಿಕಾ ಫಲ ಆಧಾರಿತವಾಗಿದೆ.

    ಆಯಾಯ ಪಾಠದಲ್ಲಿನ ಕಲಿಕಾ ಫಲಗಳನ್ನು ಆಧರಿಸಿ, ಮಗುವಿನ ಸಂಫೂರ್ಣ ಕಲಿಕೆಯನ್ನು ಓರೆಗೆ ಹಚ್ಚಲು ಅವಕಾಶವಿದೆ.

  • ಕಲಿಕೆಯ ದೃಢತೆಯನ್ನು ನೀಡಲಿದೆ.

    ಆಯಾಯ ಹಂತದ ಕಲಿಕೆಯನ್ನು ಈ ಪ್ರಶ್ನೆಪತ್ರಿಕೆ ಪರೀಕ್ಷಿಸಿ, ದೃಢಪಡಿಸಲು ನೆರವಾಗುತ್ತದೆ. ಮುಂದೆ ಇಲಾಖೆಯ ಯಾವುದೇ ಪರೀಕ್ಷೆಗಳಿಗೆ ಮುನ್ನುಡಿಯಂತಿದೆ.

ನಮ್ಮ ಶಿಕ್ಷಕರ ಸೇವಾ ಸಮಿತಿ ವತಿಯಿಂದ ಶಿಕ್ಷಕರಿಗೆ ಕಾರ್ಯದೊತ್ತಡವನ್ನು ಮನಗಂಡು ಈ ಪ್ರಶ್ನೆಪತ್ರಿಕೆಗಳನ್ನು ನೀಡಲಾಗಿದೆ.

ಗಮನಿಸಿ

ಈ ಪ್ರಶ್ನೆಪತ್ರಿಕೆಯಲ್ಲಿ ಕಣ್ತಪ್ಪಿನ ದೋಷಗಳಿರಬಹುದು. ಆದ್ದರಿಂದ ನೋಡಿ ಬಳಸಿ.

1 - 7 ನೇ ತರಗತಿ ದ್ವಿತೀಯ ಭಾಷೆ : ಕನ್ನಡ

1 ನೇ ತರಗತಿ : ಕಲಿ ಕನ್ನಡ (ದ್ವಿ. ಭಾಷೆ)

ಲಿಖಿತ ಮತ್ತು ಮೌಖಿಕ ಪ್ರಶ್ನೆಪತ್ರಿಕೆಗಳಿವೆ. 15 ಅಂಕಗಳಿಗೆ ಈ ಪತ್ರಿಕೆ ಸೀಮಿತವಾಗಿದೆ.

2 ನೇ ತರಗತಿ : ಕಲಿ ಕನ್ನಡ (ದ್ವಿ. ಭಾಷೆ)

ಲಿಖಿತ ಮತ್ತು ಮೌಖಿಕ ಪ್ರಶ್ನೆಪತ್ರಿಕೆಗಳಿವೆ. 15 ಅಂಕಗಳಿಗೆ ಈ ಪತ್ರಿಕೆ ಸೀಮಿತವಾಗಿದೆ.

3 ನೇ ತರಗತಿ : ಕಲಿ ಕನ್ನಡ (ದ್ವಿ. ಭಾಷೆ)

ಲಿಖಿತ ಮತ್ತು ಮೌಖಿಕ ಪ್ರಶ್ನೆಪತ್ರಿಕೆಗಳಿವೆ. 15 ಅಂಕಗಳಿಗೆ ಈ ಪತ್ರಿಕೆ ಸೀಮಿತವಾಗಿದೆ.

4 ನೇ ತರಗತಿ : ಕಲಿ ಕನ್ನಡ (ದ್ವಿ. ಭಾಷೆ)

ಲಿಖಿತ ಮತ್ತು ಮೌಖಿಕ ಪ್ರಶ್ನೆಪತ್ರಿಕೆಗಳಿವೆ. 15 ಅಂಕಗಳಿಗೆ ಈ ಪತ್ರಿಕೆ ಸೀಮಿತವಾಗಿದೆ.

5 ನೇ ತರಗತಿ : ತಿಳಿ ಕನ್ನಡ (ದ್ವಿ. ಭಾಷೆ)

ಲಿಖಿತ ಮತ್ತು ಮೌಖಿಕ ಪ್ರಶ್ನೆಪತ್ರಿಕೆಗಳಿವೆ. 20 ಅಂಕಗಳಿಗೆ ಈ ಪತ್ರಿಕೆ ಸೀಮಿತವಾಗಿದೆ.

1 - 7 ನೇ ತರಗತಿ ದ್ವಿತೀಯ ಭಾಷೆ : ಕನ್ನಡ

6 ನೇ ತರಗತಿ : ತಿಳಿ ಕನ್ನಡ (ದ್ವಿ. ಭಾಷೆ)

ಲಿಖಿತ ಮತ್ತು ಮೌಖಿಕ ಪ್ರಶ್ನೆಪತ್ರಿಕೆಗಳಿವೆ. 20 ಅಂಕಗಳಿಗೆ ಈ ಪತ್ರಿಕೆ ಸೀಮಿತವಾಗಿದೆ.

7 ನೇ ತರಗತಿ : ತಿಳಿ ಕನ್ನಡ (ದ್ವಿ. ಭಾಷೆ)

ಲಿಖಿತ ಮತ್ತು ಮೌಖಿಕ ಪ್ರಶ್ನೆಪತ್ರಿಕೆಗಳಿವೆ. 20 ಅಂಕಗಳಿಗೆ ಈ ಪತ್ರಿಕೆ ಸೀಮಿತವಾಗಿದೆ.

8 ನೇ ತರಗತಿ : ತಿಳಿ ಕನ್ನಡ (ದ್ವಿ. ಭಾಷೆ)

ಲಿಖಿತ ಮತ್ತು ಮೌಖಿಕ ಪ್ರಶ್ನೆಪತ್ರಿಕೆಗಳಿವೆ. 15 ಅಂಕಗಳಿಗೆ ಈ ಪತ್ರಿಕೆ ಸೀಮಿತವಾಗಿದೆ.