QP – FA-4 : ನಲಿಕಲಿ

ನಲಿಕಲಿ : FA-4 ಪ್ರಶ್ನೆಪತ್ರಿಕೆಗಳು (ಮಾದರಿ)

ವಿಶೇಷತೆ

ಈ ಪ್ರಶ್ನೆಪತ್ರಿಕೆ ಸಿದ್ಧಪಡಿಸಿದ್ದು ಹೀಗೆ...

ಸಂಪನ್ಮೂಲ ವ್ಯಕ್ತಿಗಳೆಲ್ಲಾ ಸೇರಿ ಅತ್ಯಂತ ಮುತುವರ್ಜಿ ವಹಿಸಿ ಈ ಪ್ರಶ್ನೆ ಪತ್ರಿಕೆ ತಯಾರಿಸಲಾಗಿದೆ. ಸಂಪೂರ್ಣವಾಗಿ ಶೈಕ್ಷಣಿಕ ಮಾರ್ಗದರ್ಶಿಯನ್ನು ಅವಲೋಕಿಸಿದೆ. ಮಾದರಿಯಾಗಿ ಮಾತ್ರ ಸಿದ್ಧಪಡಿಸಲಾಗಿದೆ.

  • ಅತೀ ಸರಳವಾಗಿದೆ

    ಎಲ್ಲಾ ಮಕ್ಕಳಿಗೆ ಸುಲಭವಾಗಿಸಲು ಪ್ರಯತ್ನಿಸಲಾಗಿದೆ. ಮಾದರಿಯನ್ನು ಕೊಡಲಾಗಿದೆ. ಹೆಚ್ಚು ಅವಕಾಶಗಳನ್ನು ನೀಡಲಾಗಿದೆ. ಪ್ರಶ್ನೆಗಳನ್ನು ಹೆಚ್ಚಿಗೆ ನೀಡಲಾಗಿದ್ದು, ಶಿಕ್ಷಕರು ಅಂಕಗಳನ್ನು ಹೆಚ್ಚಿಸಿ ಪರೀಕ್ಷೆ ನೀಡಬಹುದಾಗಿದೆ.

  • ಕಲಿಕಾ ಫಲ ಆಧಾರಿತವಾಗಿದೆ.

    ಆಯಾಯ ಪಾಠದಲ್ಲಿನ ಕಲಿಕಾ ಫಲಗಳನ್ನು ಆಧರಿಸಿ, ಮಗುವಿನ ಸಂಫೂರ್ಣ ಕಲಿಕೆಯನ್ನು ಓರೆಗೆ ಹಚ್ಚಲು ಅವಕಾಶವಿದೆ.

  • ಕಲಿಕೆಯ ದೃಢತೆಯನ್ನು ನೀಡಲಿದೆ.

    ಆಯಾಯ ಹಂತದ ಕಲಿಕೆಯನ್ನು ಈ ಪ್ರಶ್ನೆಪತ್ರಿಕೆ ಪರೀಕ್ಷಿಸಿ, ದೃಢಪಡಿಸಲು ನೆರವಾಗುತ್ತದೆ. ಮುಂದೆ ಇಲಾಖೆಯ ಯಾವುದೇ ಪರೀಕ್ಷೆಗಳಿಗೆ ಮುನ್ನುಡಿಯಂತಿದೆ.

ನಮ್ಮ ಶಿಕ್ಷಕರ ಸೇವಾ ಸಮಿತಿ ವತಿಯಿಂದ ಶಿಕ್ಷಕರಿಗೆ ಕಾರ್ಯದೊತ್ತಡವನ್ನು ಮನಗಂಡು ಈ ಪ್ರಶ್ನೆಪತ್ರಿಕೆಗಳನ್ನು ನೀಡಲಾಗಿದೆ.

ಗಮನಿಸಿ

ಈ ಪ್ರಶ್ನೆಪತ್ರಿಕೆಯಲ್ಲಿ ಕಣ್ತಪ್ಪಿನ ದೋಷಗಳಿರಬಹುದು. ಆದ್ದರಿಂದ ನೋಡಿ ಬಳಸಿ.

ನಲಿಕಲಿ - 1ನೇ ತರಗತಿ

ಕನ್ನಡ (ಪ್ರಥಮ ಭಾಷೆ)

ಲಿಖಿತ ಮತ್ತು ಮೌಖಿಕ ಪ್ರಶ್ನೆಪತ್ರಿಕೆಗಳಿವೆ. 15 ಅಂಕಗಳಿಗೆ ಈ ಪತ್ರಿಕೆ ಸೀಮಿತವಾಗಿದೆ.

ಇಂಗ್ಲೀಷ್ (ಪ್ರಥಮ ಭಾಷೆ)

ಗಣಿತ

ಪರಿಸರ

ಎಲ್ಲಾ ವಿಷಯಗಳ ಕ್ರೋಢೀಕರಣ

ನಲಿಕಲಿ - 2ನೇ ತರಗತಿ

ನಲಿಕಲಿ - 3ನೇ ತರಗತಿ